News
All Stories
Browse published stories.
ದೇಶಪಾಂಡೆ ಜನ್ಮದಿನ: ಬಾಬು ಸಿದ್ದಿ ತಂಡದಿಂದ ಶುಭಾಶಯ
ಹಳಿಯಾಳ: ಹಳಿಯಾಳ ಕ್ಷೇತ್ರದ ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರ ಜನ್ಮದಿನದ ಅಂಗವಾಗಿ ಅವರ ನಿವಾಸದಲ್ಲಿ ಬಾಬು ಸಿದ್ದಿ ಮತ್ತು ತಂಡ ಭೇಟಿ ನೀಡಿ ಹೂಮಾಲೆ ಹಾಕಿ ಶುಭಾಶಯ ಕೋರಿದರು.