News

All Stories

Browse published stories.

5 stories available across 5 categories.

image-not-found
Water problem 6 May 2026

"ಕಾಗದದಲ್ಲಿ ಪೂರ್ಣ, ನೆಲದಲ್ಲಿ ಶೂನ್ಯ?”: ಬಿ.ಕೆ.ಹಳ್ಳಿ ಜಲಜೀವನ್ ಕಾಮಗಾರಿ ಕಳಪೆ ಆರೋಪ

ಹಳಿಯಾಳ: ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ನಡೆದ ಕುಡಿಯುವ ನೀರು ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು, ಗ್ರಾಮದಲ್ಲಿ ನೀರು ಸರಬರಾಜು ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಬಿ.ಕೆ.ಹಳ್ಳಿ ಗ್ರಾಮಸ್ಥರು ಬುಧವಾರ ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ತಹಶೀಲ್ದಾರ್ ಫಿರೋಜಷಾ ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.

image-not-found
Govt office 9 April 2026

ತೆರಿಗೆ ವಸೂಲಾತಿ ಅಭಿನಂದನಾ ಸಮಾರಂಭಕ್ಕೆ ಗ್ರಾಮ ಪಂಚಾಯತ್ ಕಚೇರಿಗಳೇ ಬಂದ್!

ಹಳಿಯಾಳ: ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಮತ್ತು ತಾಲ್ಲೂಕು ಪಂಚಾಯತ್ ಹಳಿಯಾಳ ವತಿಯಿಂದ 2025-26ನೇ ಸಾಲಿನ ತೆರಿಗೆ ವಸೂಲಾತಿ ಸಾಧನೆಗೆ ಸಂಬಂಧಿಸಿದ ಅಭಿನಂದನಾ ಕಾರ್ಯಕ್ರಮ ಹಳಿಯಾಳ ಪಟ್ಟಣದ ಪುರಭವನದಲ್ಲಿ ಆಯೋಜನೆಯಾಗಿದ್ದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ ಪರಿಣಾಮ ಹಲವೆಡೆ ಪಂಚಾಯತ್ ಕಚೇರಿಗಳು ದಿನಪೂರ್ತಿ ಬಂದ್ ಆಗಿ ಸಾರ್ವಜನಿಕ ಸೇವೆಗಳು ಅಸ್ತವ್ಯಸ್ತಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

image-not-found
Crime 2 April 2026

ಹಳಿಯಾಳ ಸಬ್ ಜೈಲರ್ ಲೋಕಾಯುಕ್ತ ದಾಳಿ; ₹60 ಸಾವಿರ ಲಂಚ ಬೇಡಿಕೆ ಆರೋಪ

ಹಳಿಯಾಳ: ತಾಲೂಕು ಉಪ ಕಾರಾಗೃಹದ ಜೈಲರ್ ಕಲ್ಲಪ್ಪ ಗಸ್ತಿ ಅವರು ಕೊಲೆ ಆರೋಪಿಯಿಂದ ₹60 ಸಾವಿರ ಲಂಚ ಬೇಡಿಕೆ ಇಟ್ಟ ಪ್ರಕರಣದಲ್ಲಿ ಲೋಕಾಯುಕ್ತರ ಬಲೆಗೆ ಸಿಲುಕಿದ್ದಾರೆ. ಯಡೋಗಾ ಗ್ರಾಮದ ರಾಜಕುಮಾರ ಹುಂದೇಕರ ಜೈಲಿನಲ್ಲಿ ಕೂಲಿ ಮಾಡಿ ಗಳಿಸಿದ ಸುಮಾರು ₹1.40 ಲಕ್ಷ ಹಣ ಬಿಡುಗಡೆ ಮಾಡಲು ಈ ಬೇಡಿಕೆ ಇಟ್ಟಿದ್ದಾಗಿ ತಿಳಿದುಬಂದಿದೆ.

image-not-found
Social 28 March 2026

ಆರ್‌ಎಸ್‌ಎಸ್ ಪಥಸಂಚಲನ; ಮಳೆಯಲ್ಲಿಯೇ ಸ್ವಯಂಸೇವಕರ ಸೇವಾ ಮನೋಭಾವ

ಯುಗಾದಿ ಹಬ್ಬದ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಳಿಯಾಳ ತಾಲೂಕು ಘಟಕದ ವತಿಯಿಂದ ಪಥಸಂಚಲನ ಮತ್ತು ವೇದಿಕೆ ಕಾರ್ಯಕ್ರಮ ಜರುಗಿತು.

Babu Siddi and supporters greeting R. V. Deshpande with a flower garland at his residence in Haliyal
Politics 20 March 2026

ದೇಶಪಾಂಡೆ ಜನ್ಮದಿನ: ಬಾಬು ಸಿದ್ದಿ ತಂಡದಿಂದ ಶುಭಾಶಯ babu group

ಹಳಿಯಾಳ: ಹಳಿಯಾಳ ಕ್ಷೇತ್ರದ ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರ ಜನ್ಮದಿನದ ಅಂಗವಾಗಿ ಅವರ ನಿವಾಸದಲ್ಲಿ ಬಾಬು ಸಿದ್ದಿ ಮತ್ತು ತಂಡ ಭೇಟಿ ನೀಡಿ ಹೂಮಾಲೆ ಹಾಕಿ ಶುಭಾಶಯ ಕೋರಿದರು.